ಮಹಾಮಾರಿ ಕೊರೊನಾ ವೈರಸ್ ಬಿಸಿ ವಿಶ್ವವಿಖ್ಯಾತ ಜೋಗ ಜಲಪಾತಕ್ಕೂ ತಟ್ಟಿದೆ.. ಪ್ರತಿದಿನ ನೂರಾರು ಪ್ರವಾಸಿಗರು ಹೊರ ರಾಜ್ಯ ಹಾಗೂ ವಿದೇಶಗಳಿಂದ ಆಗಮಿಸುತ್ತಿದ್ದರು. ಅದರೆ ದಿನೇದಿನೇ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಜೋಗ ವೀಕ್ಷಣೆಯನ್ನು ನಿಲ್ಲಿಸಲಾಗಿದೆ. ಜಲಪಾತಕ್ಕೆ ಎಂಟ್ರಿಯಾಗುವ ಗೇಟಿಗೆ ಬೀಗ ಹಾಕಲಾಗಿದೆ ಇನ್ನು ಹತ್ತು ದಿನಗಳ ಕಾಲ ಜೋಗ ವೀಕ್ಷಣೆಗೆ ಬ್ರೇಕ್ ಬಿದ್ದಿದೆ.
ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ರಾಜ್ಯಸರ್ಕಾರ ಆದೇಶವನ್ನು ಹೊರಡಿಸಿದೆ.
Recent Comments