Breaking News

ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡದಲ್ಲಿ 14 ಅಭ್ಯರ್ಥಿಗಳು…

 

ಶಿವಮೊಗ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲು ಒಟ್ಟು 14 ಅಭ್ಯರ್ಥಿಗಳು 26 ನಾಮಪತ್ರಗಳನ್ನು ಸಲ್ಲಿಸಿದ್ದು 14 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರವಾಗಿದೆ.. ಇಬ್ಬರೂ ಮಾಜಿ ಮುಖ್ಯಮಂತ್ರಿ ಮಕ್ಕಳ ಪೈಪೋಟಿಯ ನಡುವೆಯೂ ಸಹ ಪ್ರತ್ಯೇಕ ಅಭ್ಯರ್ಥಿಗಳು ತಮ್ಮ ಗೆಲುವಿನ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ..

ಶಿವಮೊಗ್ಗ ಲೋಕಸಭಾ ಚುನಾವಣೆಯ ಕಣದಲ್ಲಿ ಇರುವಂತಹ 14 ಅಭ್ಯರ್ಥಿಗಳ ವಿವರ..

ಅಭ್ಯರ್ಥಿಯ ಹೆಸರು   ಮತ್ತು     ಪಕ್ಷದ ಹೆಸರು

1. ಶೇಖರ್ ನಾಯ್ಕ್   –      ಪಕ್ಷೇತರ

2.ಬಿ.ವೈ. ರಾಘವೇಂದ್ರ     –    ಬಿ.ಜೆ.ಪಿ

3.ಎಸ್ ಮಧು ಬಂಗಾರಪ್ಪ – ಜನತಾದಳ ( ಜಾತ್ಯತೀತ )

4.ಕೃಪ್ಣ ಕೆ    –   ಪಿರಮಿಡ್ ಪಾರ್ಟಿ ಆಫ್ ಇಂಡಿಯಾ

5.ಎಸ್ ಉಮೇಶಪ್ಪ  –      ಪಕ್ಷೇತರ

6.ಶಶಿಕುಮಾರ್ ಬಿ.ಕೆ  –      ಪಕ್ಷೇತರ

7.ಗುಡ್ಡಪ್ಪ  –    ಬಹುಜನ ಸಮಾಜ ಪಕ್ಷ

8.ಮಹ್ಮದ್ ಇಸೂಫ್ ಖಾನ್ –   ಪಕ್ಷೇತರ

9.ವೆಂಕಟೇಶ್ ಅರ್ –  ಉತ್ತಮ ಪ್ರಜಾಕೀಯ ಪಾರ್ಟಿ

10.ಶಿವಲಿಂಗಪ್ಪ  –  ಪಕ್ಷೇತರ

11.ವೈ ಡಿ ಸತೀಶ್  – ಉತ್ತಮ ಪ್ರಜಾಕೀಯ ಪಾರ್ಟಿ

12.ವಿನಯ್ ಕೆ.ಸಿ.   –    ಪಕ್ಷೇತರ

13.ಎಸ್ ಉಮೇಶ ಶರ್ಮಾ   –    ಪಕ್ಷೇತರ

14.ಎನ್ ಟಿ ವಿಜಯ್ ಕುಮಾರ್  –  ರಿಪಬ್ಲಿಕನ್ ಸೇನಾ

Leave a Reply

Your email address will not be published. Required fields are marked *

*