ಅಪ್ಲಿಕೇಶನ್ ಆಧಾರಿತ ಓಲಾ ಕ್ಯಾಬ್ಸ್ ಅಗ್ರಿಗೇಟರ್ ಪರವಾನಗಿಯನ್ನು 6 ತಿಂಗಳ ಕಾಲ ಅಮಾನತ್ತುಗೊಳಿಸಿದೆ.ಕರ್ನಾಟಕದಲ್ಲಿ ಆರು ತಿಂಗಳು ಓಲಾ ಕ್ಯಾಬ್ಗಳನ್ನು ಅಮಾನತುಗೊಳಿಸುವ ಕ್ರಮವನ್ನು ಮಾರ್ಚ್ 18 ರಂದು ನೀಡಲಾಯಿತು.
ಕ್ಯಾಬ್ ಅಗ್ರಿಗ್ರೇಟರ್ಗೆ ಪರವಾನಗಿ ಪರಿಸ್ಥಿತಿಗಳ ಉಲ್ಲಂಘನೆ ಮತ್ತು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಬೈಕು ಟ್ಯಾಕ್ಸಿಗಳು ಚಾಲನೆಯಲ್ಲಿತ್ತು ಹಾಗು ಇಲಾಖೆಯ ನೋಟಿಸ್ಗಳಿಗೆ ಪ್ರತಿಕ್ರಿಯಿಸಿರಲಿಲ್ಲ ಹೀಗಾಗಿ
ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್ಪೋರ್ಟಷನ್ ಟೆಕ್ನಾಲಜಿ ಅಗ್ರಿಗೇಟಸ್ ರೂಲ್ಸ್ 2016 ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ನಗರದಲ್ಲಿ ಓಲಾ ಕಾರುಗಳು ಆಟೋಗಳು ಬೈಕುಗಳು ಸೇರಿದಂತೆ ಯಾವುದೇ ವಾಹನಗಳು ಅದರ ಅಗ್ರ ಗೇಟರ್ ಸೇವೆಗಳನ್ನು ನಡೆಸಲಾಗುವುದಿಲ್ಲ.
Recent Comments