Breaking News

ಎಸಿಬಿ ಬಲೆಗೆ ಬಿದ್ದ ಪಿಡಿಒ.

ವಮೊಗ್ಗ ತಾಲೂಕಿನ ಕೊನಗವಳ್ಳಿ ಗ್ರಾಮ‌ಪಂಚಾಯತ್ ಪಿಡಿಒ ಶಾರದಾ ಬಾಯಿ ಮ್ಯಾಗಿನ ಮನಿ ಅಂಬೇಡ್ಕರ್ ಅವಾಸ್ ಯೋಜನೆಯ ಮನೆ ನಿರ್ಮಾಣಕ್ಕೆ ಹಣದ ಅಮಿಷ ಒಡ್ಡಿದ್ದರು. ೨ ನೇ ಹಂತದ ಬಿಲ್ ಪಾಸ್ ಮಾಡಲು ೫ ಸಾವಿರ ಹಣಕ್ಕೆ ಬೇಡಿಕೆಯನ್ನು ಸೇವಾಲಾಲ್ ನಗರ ನಿವಾಸಿ ಚಂದ್ರ ನಾಯ್ಕ್ ಎಂಬುವವರಿಗೆ ನೀಡಿದ್ದರು. ಇಂದು‌ ೨ ಸಾವಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿ ವೇಣುಗೋಪಾಲ ನೇತೃತ್ವದಲ್ಲಿ‌ ದಾಳಿ ನಡೆಸಿದ್ದಾಗ ಸಿಕ್ಕಿಬಿದ್ದಿದ್ದಾರೆ.

Leave a Reply

Your email address will not be published. Required fields are marked *

*