Breaking News

ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಬಸ್ಸು ಹಾಗೂ ಗಾಡಿಗೆ ಸಾವಿರಾರು ರೂಪಾಯಿ ದಂಡ…

Cnewstv / 26.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಬಸ್ಸು ಹಾಗೂ ಗಾಡಿಗೆ ಸಾವಿರಾರು ರೂಪಾಯಿ ದಂಡ…

ಶಿವಮೊಗ್ಗ : ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಬಸ್ಸಿಗೆ ಶಿವಮೊಗ್ಗ ಸಂಚಾರಿ ಪೊಲೀಸರು 18 ಸಾವಿರ ರೂಪಾಯಿ ದಂಡ ಹಾಗೂ ಬೈಕಿಗೆ 20,500 ರೂಪಾಯಿ ದಂಡ  ವಿಧಿಸಿದ್ದಾರೆ.

ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್, ಪಿ ಎಸ್ ಐ ತಿರುಮಲೇಶ್ ಹಾಗೂ ಸಿಬ್ಬಂದಿಯವರು ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿ ದಂಡವನ್ನು ಪಾವತಿ ಮಾಡದೇ ಇರುವಂತಹ KA35A8219 ಬಸ್ಸನ್ನು ನಿಲ್ಲಿಸಿ, ಒಟ್ಟು 17 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ 18,000 ರೂ.ಗಳ ದಂಡವನ್ನು ಕಟ್ಟಿಸಿಕೊಂಡಿದ್ದಾರೆ.

ಮಂಜುನಾಥ್ ಎ.ಎಸ್.ಐ. ರವರು KA.14.EC.6407 ಬೈಕ್ ಮೇಲೆ ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿದ ಒಟ್ಟು 15 ಸಂಚಾರ ನಿಯಮ ಉಲ್ಲಂಘನೆಗೆ ಪ್ರಕರಣಗಳಲ್ಲಿ 20,500 ರೂ.ಗಳ ದಂಡವನ್ನು ಕಟ್ಟಿಸಿಕೊಳ್ಳಲಾಗಿದೆ.. ಒಟ್ಟು 2 ವಾಹನದ ಮೇಲೆ 38500 ರೂ. ಗಳ ದಂಡವನ್ನು ಕಟ್ಟಿಸಿಕೊಳ್ಳಲಾಗಿದೆ..

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ…

ಅಲ್ಲಮ ಪ್ರಭುಗಳ ತತ್ವ ಆದರ್ಶ ಪ್ರತಿಯೊಬ್ಬರಿಗೂ ಮಾರ್ಗದರ್ಶಿ – ಮಧು ಬಂಗಾರಪ್ಪ.

Leave a Reply

Your email address will not be published. Required fields are marked *

*