Cnewstv / 10.11.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
“ಸಂವಿಧಾನ -ಸಾಮಾಜಿಕ ನ್ಯಾಯ” ವಿಚಾರ ಸಂಕೀರ್ಣ ಮತ್ತು ಪುಸ್ತಕ ಬಿಡುಗಡೆ.
ಶಿವಮೊಗ್ಗ : ಸಂವಿಧಾನ ಸಾಮಾಜಿಕ ನ್ಯಾಯ ವಿಚಾರ ಸಂಕೀರ್ಣ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಇಂದು ಸರ್ಕಾರಿ ನೌಕರರ ಭಾವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಪೀಪಲ್ಸ್ ಲಾಯರ್ ಗಿಲ್ಡ್, ಸರ್ಜಿ ಫೌಂಡೇಶನ್ ಇವರ ಸಂಯುಕ್ತ ಆಶಯದಲ್ಲಿ ಅಯೋಜನೆ ಮಾಡಲಾಗಿತ್ತು.
C News TV Kannada News Online in cnewstv