Cnewstv / 10.11.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬೈಕ್ ರ‌್ಯಾಲಿಯಲ್ಲಿ ಸಹೋದರರ ಕಮಾಲ್
ಶಿವಮೊಗ್ಗ : ಬೈಕ್ ರ‌್ಯಾಲಿಯಲ್ಲಿ ಬಿ.ಎಸ್ ಯಡಿಯೂರಪ್ಪನವರ ಪುತ್ರರಾದ ಬಿ ವೈ ರಾಘವೇಂದ್ರ ಹಾಗೂ ಬಿ ವೈ ವಿಜಯೇಂದ್ರ ಕಮಾಲ್ ಮಾಡಿದ್ದಾರೆ.
ಶಿಕಾರಿಪುರ ಕೊಳಗಿ ಗ್ರಾಮದ ಬಿಜೆಪಿ ಯುವ ಮೋರ್ಚಾ ವತಿಯಿಂದ ನೆಡೆದ ಬೈಕ್ ರ‌್ಯಾಲಿಯಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ಅವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಸ್ವತಃ ಬೈಕ್ ಚಾಲಾಯಿಸಿ ಪಕ್ಷದ ಕಾರ್ಯಕರ್ತರೊಂದಿಗೆ ರ‌್ಯಾಲಿಯಲ್ಲಿ ಭಾಗವಹಿಸಿದರು.
kSCA ಅಧ್ಯಕ್ಷ ಪಟ್ಟಕ್ಕೆ ರಘುರಾಮ್ ಭಟ್ಟ ಅವಿರೋಧ ಆಯ್ಕೆ.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷರಾದ ವೀರೇಂದ್ರ ಪಾಟೀಲ್, ಅರಣ್ಯ ನಿಗಮದ ರಾಜ್ಯ ಉಪಾಧ್ಯಕ್ಷರಾದ ಕೊಳಗಿ ರೇವಣಪ್ಪ ನವರು, APMC ನಿರ್ದೇಶಕರಾದ ಸುಧೀರ್ ಮಾರವಳ್ಳಿ , ಸಾಮಾಜಿಕ ಜಾಲತಾಣದ ಗಣೇಶ್ ನಾಗಿಹಳ್ಳಿ , ಪ್ರವೀಣ್ ಕೊಳಗಿ, ಉಜ್ಜಪ್ಪ, ಮಲ್ಲಿಕಾರ್ಜುನ ಹಾಗೂ ಉತ್ಸಾಹಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399