Breaking News

DJ ಸಾಂಗ್ ಗಾಗಿ ರಸ್ತೆ ಮಧ್ಯೆ ಕಾಯುತ್ತ ಕುಳಿತ ಜನರು.

Cnewstv.in / 10.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

DJ ಸಾಂಗ್ ಗಾಗಿ ರಸ್ತೆ ಮಧ್ಯೆ ಕಾಯುತ್ತ ಕುಳಿತ ಜನರು.

ಶಿವಮೊಗ್ಗ : ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಅದ್ಧೂರಿಯಾಗಿ ಬೆಳಿಗ್ಗೆ 10 ಯಿಂದ ಆರಂಭವಾಯಿತು. ಸಂಜೆ 8 ಗಂಟೆಯಿಂದ ಜೈಲ್ ವೃತ್ತದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲರೂ ಭರ್ಜರಿ ಸಾಂಗ್ಸ್ ಗಳಿಗೆ ಸ್ಟೆಪ್ ಹಾಕಿದರು.

ಸದಾ ವಾಹನ ಸಂಚಾರದಿಂದ ಗಿಜಿಗುಡುತ್ತಿದ್ದ ರಸ್ತೆಯ ಮೇಲೆ ಮಧ್ಯರಾತ್ರಿಯವರೆಗೂ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು. ಮಧ್ಯ ಕೆಲಕಾಲ ಹಾಡು ಹಾಕುವುದನ್ನು ನಿಲ್ಲಿಸಲಾಗಿತ್ತು. ಅದರೂ ಪುನಃ ಹಾಡು ಹಾಕುವವರೆಗೂ ರಸ್ತೆಯಲ್ಲೇ ಮಹಿಳೆಯರು, ಯುವಕರು ಕಾಯುತ್ತ ಕುಳಿತದ್ದ ದೃಶ್ಯ ಕಂಡುಬಂದಿತು.

ಇದನ್ನು ಒದಿ : https://cnewstv.in/?p=11079

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*