ರಣ ಮಳೆಗೆ ಗೋಡೆ ಕುಸಿತ, ಮಹಿಳೆ ಸಾವು.
Cnewstv.in / 09.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಣ ಮಳೆಗೆ ಗೋಡೆ ಕುಸಿತ, ಮಹಿಳೆ ಸಾವು.
ಶಿವಮೊಗ್ಗ : ನಿರಂತರವಾಗಿ ಸುರಿಯುತ್ತಿರುವ ರಣ ಮಳೆಗೆ ಶಿವಮೊಗ್ಗದಲ್ಲಿ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಿವಮೊಗ್ಗದ ಭದ್ರಾವತಿ ತಾಲೋಕಿನ ಕಾಚಿಗೊಂಡನಹಳ್ಳಿಯಲ್ಲಿ ಮನೆಯ ಗೋಡೆ ಕುಸಿದು ಭಾಗ್ಯಮ್ಮ(55) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಭಾಗ್ಯಮ್ಮನ ಪುತ್ರ ಕೃಷ್ಣ ಮೂರ್ತಿ (40) ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಕೃಷ್ಣ ಮೂರ್ತಿಯನ್ನು ರಕ್ಷಣೆ ಮಾಡಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿಯ.
ಇನ್ನೂ ಘಟನಾ ಸ್ಥಳಕ್ಕೆ ತಹಶಿಲ್ದಾರರ ಹಾಗೂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಇದನ್ನು ಒದಿ : https://cnewstv.in/?p=10763
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಹಿಳೆ ಸಾವು. ರಣ ಮಳೆಗೆ ಗೋಡೆ ಕುಸಿತ 2022-08-09
Recent Comments