Breaking News

ಹೆಚ್ಚು ಸ್ಥಾನ ಗಳಿಸಿ ಪ್ರತಿಪಕ್ಷದಲ್ಲಿ ಕುಳಿತಿರುವುದು ಬೇಸರವಾಗಿದೆ: ಬಿಎಸ್‌ವೈ

ಶಿಕಾರಿಪುರ: ಇತಿಹಾಸದಲ್ಲಿಯೇ ಹಿಂದೆದೂ ಕೇಳಿ ಕಂಡರಿಯದಂತೆ ವಿಧಾನಸಭೆಯಲ್ಲಿ ನೂರಾ ನಾಲ್ಕು ಸ್ಥಳಗಳಲ್ಲಿ ಜಯ ಸಾಧಿಸಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ, ವಿಧಾನಸಭಾ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು. ಪತ್ರಿಕಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕೇವಲ ಮುವತ್ತೇಳು ಸದಸ್ಯರನ್ನು ಹೊಂದಿರುವವರು ಮುಖ್ಯಮಂತ್ರಿಯಾಗಿ, ಮಂತ್ರಿಯಾಗಿ.

Leave a Reply

Your email address will not be published. Required fields are marked *

*