ಮೊದಲ ಪ್ರಯತ್ನದಲ್ಲಿಯೇ UPSC ಪರೀಕ್ಷೆಯಲ್ಲಿ 641 ನೇ ರ್ಯಾಂಕ್ ಪಡೆದ ಶಿವಮೊಗ್ಗದ ಡಾ. ಪ್ರಶಾಂತ್.
Cnewstv.in / 30.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮೊದಲ ಪ್ರಯತ್ನದಲ್ಲಿಯೇ UPSC ಪರೀಕ್ಷೆಯಲ್ಲಿ 641 ನೇ ರ್ಯಾಂಕ್ ಪಡೆದ ಶಿವಮೊಗ್ಗದ ಡಾ. ಪ್ರಶಾಂತ್.
ಶಿವಮೊಗ್ಗ : 2021 ನೇ ಸಾಲಿನ UPSC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಕರ್ನಾಟಕದ 25 ಮಂದಿ ಅಯ್ಕೆಯಾಗಿದ್ದಾರೆ. ಅದರಲ್ಲಿ ಶಿವಮೊಗ್ಗದ ಯುವಕ ಡಾ. ಪ್ರಶಾಂತ್ 641 ನೇ ರ್ಯಾಂಕ್ ಪಡೆದಿದ್ದಾರೆ.
ಶಿವಮೊಗ್ಗದ LBS ನಗರದ ನಿವಾಸಿಗಳಾದ, ಸರ್ಕಾರಿ ಪಿಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಓಂಕಾರಪ್ಪ ಹಾಗೂ ರೇಖಾ ದಂಪತಿಯ ಪುತ್ರರಾಗಿ ಡಾ. ಪ್ರಶಾಂತ್ ಮೊದಲ ಮೊದಲ ಪ್ರಯತ್ನದಲ್ಲಿಯೇ ಪಾಸಾಗಿದ್ದಾರೆ.
2020 ರಲ್ಲಿ ಶಿವಮೊಗ್ಗದ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಡಾ. ಪ್ರಶಾಂತ್ ಅವರು ಯಾವುದೇ ಕೋಚಿಂಗ್ ಗೆ ಹೋಗದೆ UPSC ಪರೀಕ್ಷೆ ಬರೆದ ಮೊದಲಬಾರಿಗೆ 641 ನೇ ರ್ಯಾಂಕ್ ಪಡೆದಿದ್ದಾರೆ.
ಇದನ್ನು ಒದಿ : https://cnewstv.in/?p=10006
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
2022-05-30
Recent Comments