Breaking News

Tag Archives: S P

ಸಿಟಿ ಬಸ್ಸಿನಲ್ಲಿ ಪಿಕ್ ಪಾಕೆಟ್‌ ಮಾಡಿದ್ದ ಆರೋಪಿಯ ಬಂಧನ

  ದಿನಾಂಕ17/8/19 ರಂದು ಅಜ್ಜಂಪುರದ ಲೋಕೇಶಪ್ಪರವರು ಸಿಟಿ ಬಸ್ಸಿನಲ್ಲಿ ಹೋಗುತ್ತಿರುವಾಗ ಮೀನಾಕ್ಷಿ ಭವನದ ಹತ್ತಿರ ಅವರ ಜೇಬಿನಲ್ಲಿ ಇದ್ದ 25,000/- ಹಣವನ್ನು ಪಿಕ್ ಪಾಕೆಟ್‌ ಮಾಡಿದ್ದು ಈ ಬಗ್ಗೆ ಕೋಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಪತ್ತೆಗಾಗಿ ಮಾನ್ಯ ಪೋಲೀಸ್ ಅಧೀಕ್ಷಕರಾದ ಕೆ.ಎಂ . ಶಾಂತರಾಜ್. ಐ.ಪಿ.ಎಸ್. & ಹೆಚ್ಚು ವರಿ ಪೋಲೀಸ್ ಅಧೀಕ್ಷಕರಾದ ಡಾ.ಶೇಖರ್ .ಹೆಚ್.ಟಿ. ಕೆ.ಎಸ್.ಪಿ.ಎಸ್. , ಡಿ.ವೈ.ಎಸ್.ಪಿ.ಉಮೇಶ್ ಈಶ್ವರ ನಾಯ್ಕ, ಮತ್ತು ಸಿ.ಪಿ.ಐ ರವರಾದ ಕೆ.ಟಿ.ಗುರುರಾಜ. ರವರ ಮಾರ್ಗದರ್ಶನದಲ್ಲಿ ಕೋಟೆ ಪೋಲೀಸ್ ಠಾಣೆಯ ಪಿ.ಎಸ್.ಐ ರವರಾದ ಹೆಚ್.ತಿಮ್ಮಯ್ಯ ರವರ ...

Read More »