Breaking News

Tag Archives: Olympic

ಮ್ಯಾನಿಕೈಂಡ್ ಫಾರ್ಮಾ : ಒಲಂಪಿಕ್ ನಲ್ಲಿ ಪದಕ ವಂಚಿತರಾದ 20 ಭಾರತೀಯಾ ಕ್ರೀಡಾಪಟುಗಳಿಗೆ 11 ಲಕ್ಷ ಬಹುಮಾನ.

Cnewstv.in / 13.08.2021/ tokyo / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 Mankind Pharma : ಮ್ಯಾನಿಕೈಂಡ್ ಫಾರ್ಮಾ : ಒಲಂಪಿಕ್ ನಲ್ಲಿ ಪದಕ ವಂಚಿತರಾದ 20 ಭಾರತೀಯಾ ಕ್ರೀಡಾಪಟುಗಳಿಗೆ 11 ಲಕ್ಷ ಬಹುಮಾನ ಟೋಕಿಯೋದಲ್ಲಿ ನಡೆದ ಒಲಂಪಿಕ್ ನಲ್ಲಿ ಈ ಬಾರಿ ಕೂದಲೆಳೆಯ ಅಂತರದಲ್ಲಿ ಪದಕದಿಂದ ವಂಚಿತರಾದ 20 ಭಾರತೀಯ ಕ್ರೀಡಾಪಟುಗಳಿಗೆ ತಲಾ 11 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಮ್ಯಾನಿಕೈಂಡ್ ಫಾರ್ಮಾ ಕಂಪೆನಿಯು ಪ್ರಕಟನೆಯನ್ನು ನೀಡಿದೆ. ಒಲಂಪಿಕ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಹುರಿದುಂಬಿಸಿ, ಪ್ರೋತ್ಸಾಹಿಸಲು ಮ್ಯಾನಿಕೈಂಡ್ ಫಾರ್ಮಾ ಕಂಪೆನಿಯು ...

Read More »

ವಿ.ಐ.ಪಿ ಪ್ರೇಕ್ಷಕರಿಗೆ ಮಾತ್ರ ಒಲಿಂಪಿಕ್ ಉದ್ಘಾಟನೆಗೆ ಎಂಟ್ರಿ

Cnewstv.in / 07.07.2021 / Tokyo / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಟೋಕಿಯಾ : ಜಪಾನ್ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಈ ಬಾರಿ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಕೇವಲ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದೆ.‌ ಟೋಕಿಯಾ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಕೊರೋನಾ ತುರ್ತುಸ್ಥಿತಿ ಬಹುತೇಕ ಮುಂದುವರೆದಿರುವ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬೃಹತ್ ಕ್ರೀಡಾಂಗಣದಲ್ಲಿ ಸ್ಪರ್ಧೆಗಳು ನಡೆಯಲಿದ್ದು ಶೇಕಡ 50 ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಲಾಗಿದ್ದು, 10 ಸಾವಿರ ಮಿತಿಯಲ್ಲಿ ವೀಕ್ಷಕರಿಗೆ ಅವಕಾಶ ನೀಡಲಾಗುವುದು. ವಿದೇಶಿ ವೀಕ್ಷಕರಿಗೆ ...

Read More »