Breaking News

Tag Archives: JDSShivamogga #Deepaksing #ಜೆಡಿಎಸ್ ನಗರಾಧ್ಯಕ್ಷ

ಜೆಡಿಎಸ್ ನಗರಾಧ್ಯಕ್ಷರಾಗಿ ದೀಪಕ್‌ಸಿಂಗ್‌.. ಡಿ. 8 ರಂದು ಪದಗ್ರಹಣ ಸಮಾರಂಭ..

Cnewstv / 06.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಜೆಡಿಎಸ್ ನಗರಾಧ್ಯಕ್ಷರಾಗಿ ದೀಪಕ್‌ಸಿಂಗ್‌.. ಡಿ. 8 ರಂದು ಪದಗ್ರಹಣ ಸಮಾರಂಭ.. ಶಿವಮೊಗ್ಗ : ಜೆಡಿಎಸ್ ನಗರಾಧ್ಯಕ್ಷರಾಗಿ ನೇಮಕಗೊಂಡಿರುವ ದೀಪಕ್‌ಸಿಂಗ್‌ರವರ ಪದಗ್ರಹಣ ಸಮಾರಂಭ ಡಿ.8 ರಂದು ಜೆಡಿಎಸ್ ಕಚೇರಿಯ ಆವರಣದಲ್ಲಿ ನಡೆಯಲಿದೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ದೀಪಕ್‌ಸಿಂಗ್ ಅಂದು ಬೆಳಿಗ್ಗೆ 11ಗಂಟೆಗೆ ವಿನೋಬನಗರದಿಂದ ಜೆಡಿಎಸ್ ಕಚೇರಿಯವರೆಗೆ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. ನಂತರ 12 ಗಂಟೆಗೆ ನಡೆಯುವ ಪದಗ್ರಹಣ ಸಮಾರಂಭದಲ್ಲಿ ಜೆಡಿಎಸ್‌ನ ರಾಜ್ಯ ಸಂಚಾಲಕ ಹಾಗೂ ಮಾಜಿ ಶಾಸಕ ...

Read More »