Breaking News

Tag Archives: https://youtu.be/FaocItd_FB0

ಮಳೆಯಲಿ ದಾರಿ ಕಾಣದ ಮಹಿಷಿ, ಬಿದ್ದಿದ್ದು ರಾಜ ಕಾಲುವೆಯಲ್ಲಿ – ಎದ್ದಿದ್ದು ಕ್ರೇನ್ ನಲ್ಲಿ

Cnewstv / 29.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮಳೆಯಲಿ ದಾರಿ ಕಾಣದ ಮಹಿಷಿ, ಬಿದ್ದಿದ್ದು ರಾಜ ಕಾಲುವೆಯಲ್ಲಿ – ಎದ್ದಿದ್ದು ಕ್ರೇನ್ ನಲ್ಲಿ.  ಶಿವಮೊಗ್ಗ : ರಾಜಕಾಲುವೆಗೆ ಎಮ್ಮೆಯೊಂದು ಬಿದ್ದ ಘಟನೆ ಸೋಮವಾರ ಸಂಜೆ ನಗರದಲ್ಲಿ‌ ನಡೆದಿದೆ. ಸೋಮವಾರ ಸಂಜೆ ಶಿವಮೊಗ್ಗ ನಗರದ ವಿನೋಬನಗರದ ರಾಜ ಕಾಲುವೆಯಲ್ಲಿ ಎಮ್ಮೆಯೊಂದು ಆಕಸ್ಮಿಕವಾಗಿ ಬಿದ್ದಿದೆ. ಸುಮಾರು 10 ಅಡಿ ಎತ್ತರದ ರಾಜಕಾಲುವೆಯಲ್ಲಿ ಬಿದ್ದಿರುವ ಎಮ್ಮೆಯನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ...

Read More »