Breaking News

Tag Archives: ಹುಬ್ಬಳ್ಳಿ ಏನು ಪಾಕಿಸ್ತಾನದಲ್ಲಿದ್ಯಾ ??

ಹುಬ್ಬಳ್ಳಿ ಏನು ಪಾಕಿಸ್ತಾನದಲ್ಲಿದ್ಯಾ ??

Cnewstv / 28.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹುಬ್ಬಳ್ಳಿ ಏನು ಪಾಕಿಸ್ತಾನದಲ್ಲಿದ್ಯಾ ?? ಶಿವಮೊಗ್ಗ : ಬಿಜೆಪಿಯವರು ನನ್ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದ ಜಗದೀಶ್ ಶೆಟ್ಟರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದಂತಹ ಕೆಎಸ್ ಈಶ್ವರಪ್ಪನವರು, ಜಗದೀಶ್ ಶೆಟ್ಟರಿಗೆ ಭ್ರಮೆ, ಎಲ್ಲರೂ ನನ್ನ ಹತ್ತಿರ ಬರುತ್ತಿದ್ದಾರೆ ಎಂದುಕೊಳ್ಳುತ್ತಿದ್ದಾರೆ.. ಅದು ಸುಳ್ಳು. ಹುಬ್ಬಳ್ಳಿ ಏನ್ ಪಾಕಿಸ್ತಾನದಲ್ಲಿ ಇದೆಯಾ ? ಹುಬ್ಬಳ್ಳಿ ಕರ್ನಾಟಕ ರಾಜ್ಯದ ಒಂದು ಅಂಗ. ಪಕ್ಷದ ಎಲ್ಲಾ ನಾಯಕರು ಎಲ್ಲಾ ಕ್ಷೇತ್ರಗಳಿಗೆ ಹೇಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೋ ಹಾಗೆಯೇ ಅಲ್ಲಿ ಕೂಡ ...

Read More »