Breaking News

Tag Archives: ಹಿರಿಯ ನಾಗರೀಕರ ಸಹಾಯವಾಣಿ

ಹಿರಿಯ ನಾಗರೀಕರ ಸಹಾಯವಾಣಿ

Cnewstv / 13.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹಿರಿಯ ನಾಗರೀಕರ ಸಹಾಯವಾಣಿ ಶಿವಮೊಗ್ಗ‌ : ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು, ಲಲಿತ ಅಕಾಡೆಮಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಇವರ ಸಹಯೋಗದೊಂದಿಗೆ ಹಿರಿಯ ನಾಗರೀಕ ಸಹಾಯವಾಣಿಯನ್ನು ಸಾಗರ ರಸ್ತೆಯ ಡಿವೈ,ಎಸ್,ಪಿ, ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಹಿರಿಯ ನಾಗರೀಕ ಸಹಾಯವಾಣಿ ಮೂಲಕ ತೊಂದರೆಯಲ್ಲಿರುವ ಹಿರಿಯರಿಗೆ ಬೆಂಬಲ, ಉಚಿತ ಕಾನೂನು ನೆರವು, ಹಿರಿಯರ ತೊಂದರೆಗಳಿಗೆ ಸೂಕ್ತ ಸಲಹೆ, ಅಗತ್ಯವಿದ್ದಲ್ಲಿ ಪೊಲೀಸ್ ನೆರವಿನಿಂದ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಕೌಟುಂಬಿಕ ...

Read More »