Breaking News

Tag Archives: ಹಸುವಿನ ಹೊಟ್ಟೆಯಲ್ಲಿತ್ತು 52 ಕೆಜಿ ಪ್ಲಾಸ್ಟಿಕ್

ಹಸುವಿನ ಹೊಟ್ಟೆಯಲ್ಲಿತ್ತು 52 ಕೆಜಿ ಪ್ಲಾಸ್ಟಿಕ್

ಚೆನೈ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಸುವಿನ ಆಪರೇಷನ್ ಮಾಡಿದ ವೈದ್ಯರಿಗೆ ಶಾಕ್ ಕಾದಿತ್ತು. ಹಸುವಿನ ಹೊಟ್ಟೆಯ ಆಪರೇಷನ್ ಮಾಡಿದ ವೈದ್ಯರಿಗೆ ಅಲ್ಲಿ ಸಿಕ್ಕಿದ್ದು ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್. ಮುನಿರತ್ನಂ ಎಂಬುವರಿಗೆ ಸೇರಿದ ಹಸು ಹೊಟ್ಟೆ ನೋವಿನಿಂದ ಬಳಲುತ್ತಿತ್ತು. ಜೊತೆಗೆ ನೀಡುತ್ತಿದ್ದ ಹಾಲಿನ ಪ್ರಮಾಣವೂ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ‌ ಮುನಿರತ್ನ ಚಿಕಿತ್ಸೆಗಾಗಿ ಹಸುವನ್ನು ತಮಿಳುನಾಡು ಪಶುವೈದ್ಯಕೀಯ ಹಾಗೂ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಕರೆತಂದಿದ್ದರು. ಈ ಹಸುವಿಗೆ ಡಾ.ವೇಲವನ್ ಆಪರೇಷನ್ ಮಾಡಿದಾಗ ಹಸುವಿನ ಹೊಟ್ಟೆಯ ಒಳಗೆ 52 ಕೆ.ಜಿ.ಪ್ಲಾಸ್ಟಿಕ್ ಸಿಕ್ಕಿದೆ. ಪ್ಲಾಸ್ಟಿಕ್ ಮಾತ್ರವಲ್ಲದೆ‌ ಹಸುವಿನ ಹೃದಯದ ...

Read More »