Tag Archives: ಸ್ನಾನದ ಮನೆಯಲ್ಲಿ ಅಡಗಿದ್ದ 4.5 ಅಡಿ ಉದ್ದದ ನಾಗರಹಾವು…

ಸ್ನಾನದ ಮನೆಯಲ್ಲಿ ಅಡಗಿದ್ದ 4.5 ಅಡಿ ಉದ್ದದ ನಾಗರಹಾವು…

Cnewstv.in / 29.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಸ್ನಾನದ ಮನೆಯಲ್ಲಿ ಅಡಗಿದ್ದ 4.5 ಅಡಿ ಉದ್ದದ ನಾಗರಹಾವು… ಶಿವಮೊಗ್ಗ : ಇಂದು ಬೆಳಿಗ್ಗೆ ಸ್ನಾನ ಮಾಡಲು ಬಚ್ಚಲು ಮನೆಗೆ ಹೋಗಿದ್ದ ಮನೆಯವರೆಗೆ ಶಾಕ್ ಅಗಿತು. ಸ್ನಾನದ ಮನೆಯಲ್ಲಿ 4.5 ಅಡಿ ಉದ್ದದ ನಾಗರಹಾವೊಂದು ಪ್ರತ್ಯಕ್ಷವಾಗಿತ್ತು. ಶಿವಮೊಗ್ಗ ಗ್ರಾಮಾಂತರ ಭಾಗವಾದ ದೇವಕಾತಿಕೊಪ್ಪದ ಲೋಕೇಶ್ ಎಂಬುವರರ ಮನೆಯಲ್ಲಿ ಈ ನಾಗರಹಾವು ಪ್ರತ್ಯಕ್ಷವಾಗಿದೆ. ತಕ್ಷಣವೇ ಉರಗ ಪ್ರೇಮಿ ಸ್ನೇಕ್ ಕಿರಣ್ ನನ್ನ ಗ್ರಾಮಸ್ಥರು ಕರೆದಿದ್ದಾರೆ. ಸ್ನೇಕ್ ಕಿರಣ್ ಉರಗಗಳ ಬಗ್ಗೆ ಗ್ರಾಮಸ್ಥರಿಗೆ ...

Read More »