ಸ್ನಾನದ ಮನೆಯಲ್ಲಿ ಅಡಗಿದ್ದ 4.5 ಅಡಿ ಉದ್ದದ ನಾಗರಹಾವು…

Cnewstv.in / 29.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸ್ನಾನದ ಮನೆಯಲ್ಲಿ ಅಡಗಿದ್ದ 4.5 ಅಡಿ ಉದ್ದದ ನಾಗರಹಾವು…

ಶಿವಮೊಗ್ಗ : ಇಂದು ಬೆಳಿಗ್ಗೆ ಸ್ನಾನ ಮಾಡಲು ಬಚ್ಚಲು ಮನೆಗೆ ಹೋಗಿದ್ದ ಮನೆಯವರೆಗೆ ಶಾಕ್ ಅಗಿತು. ಸ್ನಾನದ ಮನೆಯಲ್ಲಿ 4.5 ಅಡಿ ಉದ್ದದ ನಾಗರಹಾವೊಂದು ಪ್ರತ್ಯಕ್ಷವಾಗಿತ್ತು.

ಶಿವಮೊಗ್ಗ ಗ್ರಾಮಾಂತರ ಭಾಗವಾದ ದೇವಕಾತಿಕೊಪ್ಪದ ಲೋಕೇಶ್ ಎಂಬುವರರ ಮನೆಯಲ್ಲಿ ಈ ನಾಗರಹಾವು ಪ್ರತ್ಯಕ್ಷವಾಗಿದೆ. ತಕ್ಷಣವೇ ಉರಗ ಪ್ರೇಮಿ ಸ್ನೇಕ್ ಕಿರಣ್ ನನ್ನ ಗ್ರಾಮಸ್ಥರು ಕರೆದಿದ್ದಾರೆ.

ಸ್ನೇಕ್ ಕಿರಣ್ ಉರಗಗಳ ಬಗ್ಗೆ ಗ್ರಾಮಸ್ಥರಿಗೆ ಅರಿವನ್ನು ಮೂಡಿಸಿ ನಂತರ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಇದನ್ನು ಒದಿ‌ : https://cnewstv.in/?p=9626

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*