Breaking News

Tag Archives: ಸಿಲಿಂಡರ್ ತುಂಬಿದ ಲಾರಿ ಪಲ್ಟಿ. ತಪ್ಪಿದ ಬಾರಿ ಅನಾಹುತ..

ಸಿಲಿಂಡರ್ ತುಂಬಿದ ಲಾರಿ ಪಲ್ಟಿ. ತಪ್ಪಿದ ಬಾರಿ ಅನಾಹುತ..

Cnewstv / 19.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಸಿಲಿಂಡರ್ ತುಂಬಿದ ಲಾರಿ ಪಲ್ಟಿ. ತಪ್ಪಿದ ಬಾರಿ ಅನಾಹುತ.. ಶಿವಮೊಗ್ಗ : ಸಿಲಿಂಡರ್ ತುಂಬಿದ ಲಾರಿ ಪಲ್ಟಿಯಾದ ಘಟನೆ ನೆನ್ನೆ ರಾತ್ರಿ ನಡೆದಿದೆ. ಶಿವಮೊಗ್ಗ ದಿಂದ ಎನ್ ಅರ್ ಪುರದ ಕಡೆಗೆ ಹೋಗುತ್ತಿದ್ದ ಸಿಲೆಂಡರ್ ತುಂಬಿದ ಲಾರಿ ಒಡ್ಡಿನಕೊಪ್ಪ ಸಮೀಪದ ಪೆಟ್ರೋಲ್ ಬಂಕ್ ಮುಂಭಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಅಪಘಾತ ಸಂಭವಿಸಿದ್ದರಿಂದ ಸುತ್ತಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಲಾರಿಯಲ್ಲಿದ್ದಂತಹ ಸಿಲೆಂಡರ್ ಗಳು ರಸ್ತೆಯ ತುಂಬಾ ...

Read More »