Breaking News

Tag Archives: ಶಿವಮೊಗ್ಗ ನಗರದ ಕೆಲವು ವಾರ್ಡ್ ಗಳು ಸಂಪೂರ್ಣ ಲಾಕ್ ಡೌನ್

ಶಿವಮೊಗ್ಗ ನಗರದ ಕೆಲವು ವಾರ್ಡ್ ಗಳು ಸಂಪೂರ್ಣ ಲಾಕ್ ಡೌನ್

  ಶಿವಮೊಗ್ಗ ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಅತಿ ಹೆಚ್ಚು ಪತ್ತೆಯಾಗುತ್ತಿದ್ದು, ವಿವಿಧ ವಾಡ್ ಗಳಲ್ಲಿ ಸುಮಾರು ಸಕ್ರಿಯ 148 ಕಂಟೋನ್ಮೆಂಟ್ ಝೊನ್ ಗಳಿದ್ದು, ಅವುಗಳಲ್ಲಿ 250 ಕ್ಕೂ ಹೆಚ್ಚು ಮಂದಿ ಕೋವಿಡ್ 19 ಭಾದಿತರಾಗಿದ್ದಾರೆ. ಕ್ರಮೇಣ ಪ್ರಕರಣಗಳು ಹೆಚ್ಚಾಗುತ್ತಿದೆ ಈ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಕೆಲ ಭಾಗಗಳಲ್ಲಿ ಬಿಗಿ ಲಾಕ್ ಡೌನ್ ನ್ನ ಜಾರಿಗೆ ತರಲು ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಹೊಸ ಆದೇಶವನ್ನ ಹೊರಡಿಸಿದ್ದಾರೆ.ಈ ಹೊಸ ಆದೇಶದ ಅನ್ವಯ ವಾರ್ಡ್ ನಂಬರ್ 22,23,29 ಹಾಗೂ 30 ವಾರ್ಡ್ ನಂಬರ್ 12, 13, 33 ...

Read More »