Breaking News

Tag Archives: ರೌಡಿ ಲಕ್ಷಣ್ ಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು..

ರೌಡಿ ಲಕ್ಷಣ್ ಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು..

  ಶಿವಮೊಗ್ಗ: ಪೊಲೀಸರ ಹಿಟ್​ ಲಿಸ್ಟ್​ನಲ್ಲಿದ್ದ ರೌಡಿ ಸೈನಾದಿ ಲಕ್ಮಣ್​​ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ನಗರದ ಹೊರವಲಯದ ಹರಿಗೆ ಬಳಿ ಸೈನಾದಿ ಲಕ್ಷ್ಮಣ್ ಇರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ನಡಸಿ ಆತನನ್ನು ಹಿಡಿಯಲು ಮುಂದಾದಾಗ ಪೊಲೀಸರ ಮೇಲೆಯೇ ಎಗರಿದ್ದಾನೆ. ಈ ವೇಳೆ ಪ್ರತಿ ದಾಳಿ ನಡೆಸಿದ ಸಿಪಿಐ ಅಭಯ್ ಪ್ರಕಾಶ್ ಸೋಮನಾಳ್ ಅವರು ರೌಡಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.ಈತ ಮಾರ್ಕೆಟ್ ಲೋಕಿ ಸಹಚರನಾಗಿದ್ದು, ಮೆಂಟಲ್ ಸೀನ್, ಮೋಟಿ ವೆಂಕಟೇಶ್ ಕೊಲೆ ಪ್ರಕರಣ ಸೇರಿದಂತೆ ಇನ್ನು ಅನೇಕ ಪ್ರಕರಣದಲ್ಲಿ ...

Read More »