Breaking News

Tag Archives: ರೌಡಿಶೀಟರ್ ಸಭೆ : ರೌಡಿ ಹಾಳೆಯಲ್ಲಿದ್ದ 1423 ಜನರ ಹೆಸರನ್ನು ಕೈಬಿಟ್ಟ ಜಿಲ್ಲಾ ಪೊಲೀಸ್ ಇಲಾಖೆ.

ರೌಡಿಶೀಟರ್ ಸಭೆ : ರೌಡಿ ಹಾಳೆಯಲ್ಲಿದ್ದ 1423 ಜನರ ಹೆಸರನ್ನು ಕೈಬಿಟ್ಟ ಜಿಲ್ಲಾ ಪೊಲೀಸ್ ಇಲಾಖೆ.

Cnewstv.in / 06.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರೌಡಿಶೀಟರ್ ಸಭೆ : ರೌಡಿ ಹಾಳೆಯಲ್ಲಿದ್ದ 1423 ಜನರ ಹೆಸರನ್ನು ಕೈಬಿಟ್ಟ ಜಿಲ್ಲಾ ಪೊಲೀಸ್ ಇಲಾಖೆ. ಶಿವಮೊಗ್ಗ : ಜಿಲ್ಲೆಯ ರೌಡಿಹಾಳೆಯಲ್ಲಿದ್ದ 1423 ಜನರ ಹೆಸರನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ರೌಡಿ ಹಾಳೆಯಿಂದ ಕೈಬಿಟ್ಟಿದೆ. ವಿವಿಧ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ವಿರುದ್ಧ ಈ ಹಿಂದೆ ರೌಡಿ ಹಾಳೆಗಳನ್ನು ತೆರೆದು ಅವರುಗಳ ಮೇಲೆ ಪೊಲೀಸ್ ಇಲಾಖೆಯಿಂದ ಸೂಕ್ತ ನಿಗಾವಹಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತಿತ್ತು.‌ ಶಿವಮೊಗ್ಗ ಉಪ ವಿಭಾಗದಲ್ಲಿ ಪೊಲೀಸ್‌ ...

Read More »