Breaking News

Tag Archives: ಯುವತಿಯ ಕತ್ತು ಸೀಳಿದ ಗಾಳಿಪಟದ ದಾರ : ವಾಹನ ಸವಾರರೇ ಎಚ್ಚರ

ಯುವತಿಯ ಕತ್ತು ಸೀಳಿದ ಗಾಳಿಪಟದ ದಾರ : ವಾಹನ ಸವಾರರೇ ಎಚ್ಚರ

Cnewstv.in / 16.01.2022 / ಮಧ್ಯಪ್ರದೇಶ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಯುವತಿಯ ಕತ್ತು ಸೀಳಿದ ಗಾಳಿಪಟದ ದಾರ : ವಾಹನ ಸವಾರರೇ ಎಚ್ಚರ ಮಧ್ಯಪ್ರದೇಶ : ಸಂಕ್ರಾಂತಿ ಹಬ್ಬದಂದು ಗಾಳಿಪಟ ಹಾರಿಸುವ ಪ್ರತೀತಿ ಇದೆ. ಅಂತೆಯೇ ಸಂಕ್ರಾಂತಿ ಹಬ್ಬಕ್ಕೆ ಹಾರಿಸಲಾದ ಗಾಳಿಪಟದ ದಾರದಿಂದ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಉಜ್ಜನಿ ನಗರದಲ್ಲಿ ನಡೆದಿದೆ. ಸಂಕ್ರಾಂತಿ ಹಬ್ಬದಂದು ಸಂಜೆ ಯುವತಿ ಸ್ನೇಹಿತನೊಂದಿಗೆ ತನ್ನ‌ ಸ್ಕೂಟರಿನಲ್ಲಿ ಬರುವಾಗ ಯಾರೋ ಹಾರಿಸಿಬಿಟ್ಟ ಗಾಳಿಪಟದ ದಾರವು ಅವಳ ಕುತ್ತಿಗೆಯನ್ನು ಸೀಳಿದೆ. ಗಾಳಿಪಟದ ದಾರ ಚೈನೀಸ್ ಸ್ಟ್ರಿಂಗ್ ಆಗಿದ್ದರಿಂದ ...

Read More »