Breaking News

Tag Archives: ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಅಭಿಮಾನಿಗಳಿಂದ ಶಿಕಾರಿಪುರ ಬಂದ್

ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಅಭಿಮಾನಿಗಳಿಂದ ಶಿಕಾರಿಪುರ ಬಂದ್

Cnewstv.in / 26.07.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಬಿ.ಎಸ್ ಯಡಿಯೂರಪ್ಪನವರು ಇಂದು ಮಧ್ಯಾಹ್ನ ರಾಜೀನಾಮೆ ಘೋಷಿಸಿದ ಹಿನ್ನೆಲೆಯಲ್ಲಿ ಶಿಕಾರಿಪುರ ಪಟ್ಟಣದಾದ್ಯಂತ ಸ್ವಯಂಪ್ರೇರಿತವಾಗಿ ಮಾಡಲಾಯಿತು. ಶಿಕಾರಿಪುರದ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಯಿತು.‌ ರಸ್ತೆಗಿಳಿದ ಬಿಜೆಪಿ ಅಭಿಮಾನಿಗಳು ಕೇಂದ್ರ ನಾಯಕರವರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು. ಯಡಿಯೂರಪ್ಪನವರು ಸೈಕಲ್ ಏರಿ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಬಿಜೆಪಿ ಕಟ್ಟುವಲ್ಲಿ ಯಡಿಯೂರಪ್ಪನವರು ಪ್ರಮುಖರು ಅವರು ಕಟ್ಟಿರುವ ಕೋಟೆಯಲ್ಲಿ ಬೇರೆಯವರು ಬಂದು ಸೇರಿಕೊಂಡ ಅಧಿಕಾರ ನಡೆಸುವುದು ಸಾಧ್ಯವಿಲ್ಲ. ಬಿ.ಎಸ್ ...

Read More »