Breaking News

ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಅಭಿಮಾನಿಗಳಿಂದ ಶಿಕಾರಿಪುರ ಬಂದ್

Cnewstv.in / 26.07.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಬಿ.ಎಸ್ ಯಡಿಯೂರಪ್ಪನವರು ಇಂದು ಮಧ್ಯಾಹ್ನ ರಾಜೀನಾಮೆ ಘೋಷಿಸಿದ ಹಿನ್ನೆಲೆಯಲ್ಲಿ ಶಿಕಾರಿಪುರ ಪಟ್ಟಣದಾದ್ಯಂತ ಸ್ವಯಂಪ್ರೇರಿತವಾಗಿ ಮಾಡಲಾಯಿತು.

ಶಿಕಾರಿಪುರದ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಯಿತು.‌ ರಸ್ತೆಗಿಳಿದ ಬಿಜೆಪಿ ಅಭಿಮಾನಿಗಳು ಕೇಂದ್ರ ನಾಯಕರವರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು.

ಯಡಿಯೂರಪ್ಪನವರು ಸೈಕಲ್ ಏರಿ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಬಿಜೆಪಿ ಕಟ್ಟುವಲ್ಲಿ ಯಡಿಯೂರಪ್ಪನವರು ಪ್ರಮುಖರು ಅವರು ಕಟ್ಟಿರುವ ಕೋಟೆಯಲ್ಲಿ ಬೇರೆಯವರು ಬಂದು ಸೇರಿಕೊಂಡ ಅಧಿಕಾರ ನಡೆಸುವುದು ಸಾಧ್ಯವಿಲ್ಲ. ಬಿ.ಎಸ್ ವೈ ರಾಜಿನಾಮೆ ಬಿಜೆಪಿಯ ಸರ್ವನಾಶಕ್ಕೆ ನಾಂದಿಯಾಗಲಿದೆ ಎಂದು ಬಿಜೆಪಿಯ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದರು.‌

ಇದನ್ನು ಒದಿ : https://cnewstv.in/?p=5243

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*