Breaking News

Tag Archives: ಮ್ಯೂಸಿಯಂ ಸೀಜ್..

ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನಲ್ಲಿ ಅಕ್ರಮವಾಗಿ ಪ್ರಾಣಿಗಳ ಅಂಗಾಂಗಗಳ ಸಂಗ್ರಹ, ಮ್ಯೂಸಿಯಂ ಸೀಜ್..

Cnewstv.in / 25.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನಲ್ಲಿ ಅಕ್ರಮವಾಗಿ ಪ್ರಾಣಿಗಳ ಅಂಗಾಂಗಗಳ ಸಂಗ್ರಹ, ಮ್ಯೂಸಿಯಂ ಸೀಜ್.. ಶಿವಮೊಗ್ಗ : ಪಶುವೈದ್ಯಕೀಯ ಮಹಾವಿದ್ಯಾಲಯದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸೋಮಿನಕೊಪ್ಪ ಸಮೀಪದ ಪಶು ವೈದ್ಯಕೀಯ ವಿಶ್ವವಿದ್ಯಾನಿಲಯದ ರೋಗಶಾಸ್ತ್ರ ವಿಭಾಗದ ಮ್ಯೂಸಿಯಂ ಪರಿಶೀಲನೆ ನಡೆಸಿದ ಅಧಿಕಾರಿಗಳು ನಂತರ ಮ್ಯೂಸಿಯಂ ಅನ್ನು ಸೀಜ್ ಮಾಡಿದ್ದಾರೆ. ಶೆಡ್ಯೂಲ್ 1 ಕ್ಕೆ‌ ಸೇರಿದ ಪ್ರಾಣಿಗಳ ಅಂಗಾಂಗಗಳನ್ನು ಅರಣ್ಯ ಇಲಾಖೆ ಅನುಮತಿ ಇಲ್ಲದೆ ಇಟ್ಟುಕೊಂಡಿದ್ದಾರೆ ಎಂಬ ದೂರಿನ ಆಧಾರದ ...

Read More »