Breaking News

Tag Archives: ಮಲೆನಾಡಿನ ಸಾಂಪ್ರದಾಯಿಕ ಮೀನು ಶಿಕಾರಿ..ಜನವೋ ಜನ..

ಮಲೆನಾಡಿನ ಸಾಂಪ್ರದಾಯಿಕ ಮೀನು ಶಿಕಾರಿ..ಜನವೋ ಜನ..

Cnewstv.in / 11.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮಲೆನಾಡಿನ ಸಾಂಪ್ರದಾಯಿಕ ಮೀನು ಶಿಕಾರಿ..ಜನವೋ ಜನ.. ಶಿವಮೊಗ್ಗ : ಮಲೆನಾಡಿನ ಸಾಂಪ್ರದಾಯಿಕ ಮೀನು ಶಿಕಾರಿ ಸಾಗರದ ಅನಂದಪುರದ ಚನ್ನಶೆಟ್ಟಿಕೊಪ್ಪದ, ಚನ್ನಮ್ಮಾಜಿ ಕೆರೆಯಲ್ಲಿ ನಡೆಯಿತು. ಬೇಸಿಗೆ ಆರಂಭವಾಗಿ ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಈ ಸಾಂಪ್ರದಾಯಿಕ ಮೀನು ಶಿಕಾರಿ ಆರಂಭವಾಗುತ್ತದೆ. ಕೆರೆಗಳಲ್ಲಿ ಮೀನುಗಳನ್ನು ಬೇಟೆಯಾಡಲು ಬೇಸಿಗೆ ಸಮಯದಲ್ಲಿ ದಿನವನ್ನು ನಿಗದಿ ಮಾಡುತ್ತಾರೆ. ಅಂದು ಗ್ರಾಮಸ್ಥರು ಮಂಕ್ರಿ, ಕುಣಿಯನ್ನು ಉಪಯೋಗಿಸಿ ಮೀನುಗಳನ್ನು ಹಿಡಿತಾರೆ. ಕೋವಿಡ್ ನಿಂದ ಕಳೆದ ಎರಡು ವರ್ಷಗಳಿಂದ ಈ ಕೆರೆಯಲ್ಲಿ ...

Read More »