Breaking News

Tag Archives: ಮತ್ತು ಹೊರ ವರ್ತುಲ ರಸ್ತೆಗೆ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರ ಹೆಸರು ಇಡಿ.‌

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ,ಮತ್ತು ಹೊರ ವರ್ತುಲ ರಸ್ತೆಗೆ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರ ಹೆಸರು ಇಡಿ.‌

Cnewstv.in / 16.07.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಜಿಲ್ಲೆಯಲ್ಲಿ ಅಭಿವೃದ್ಧಿಗೆ ಕಾರಣಕರ್ತರಾಗಿರುವಂತವರು ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪನವರ ಹೆಸರಿನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮತ್ತು ಹೊರ ವರ್ತುಲ ರಸ್ತೆಗೆ, ಇಡುವಂತೆ ಒತ್ತಾಯಿಸಿ, ಸಮಸ್ತ ಸಮಾನ ಮನಸ್ಕಾರ ಯುವ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಸಂಚಾಲಕರಾದ ಬಳ್ಳೇಕೆರೆ ಸಂತೋಷ್, ಪದಾಧಿಕಾರಿಗಳಾದ ಸಿಮ್ಸ್ ನಿರ್ದೇಶಕ ಡಾ.ಗೌತಮ್, ಡಾ.ಭರತ್ ಶೆಟ್ಟಿ, ಡಾ.ಸುರೇಶ್,ಎಪಿ.ಎಂ.ಸಿ ಸದಸ್ಯರಾದ ಅರುಣ್ ಬಾಬು,ಗಿರಿರಾಜ್,ದೊರೈ. ಚಿನ್ನಪ್ಪ, ಲಕ್ಷ್ಮೀಪತಿ, ...

Read More »