Cnewstv.in / 16.07.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಜಿಲ್ಲೆಯಲ್ಲಿ ಅಭಿವೃದ್ಧಿಗೆ ಕಾರಣಕರ್ತರಾಗಿರುವಂತವರು ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪನವರ ಹೆಸರಿನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮತ್ತು ಹೊರ ವರ್ತುಲ ರಸ್ತೆಗೆ, ಇಡುವಂತೆ ಒತ್ತಾಯಿಸಿ, ಸಮಸ್ತ ಸಮಾನ ಮನಸ್ಕಾರ ಯುವ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಸಂಚಾಲಕರಾದ ಬಳ್ಳೇಕೆರೆ ಸಂತೋಷ್, ಪದಾಧಿಕಾರಿಗಳಾದ ಸಿಮ್ಸ್ ನಿರ್ದೇಶಕ ಡಾ.ಗೌತಮ್, ಡಾ.ಭರತ್ ಶೆಟ್ಟಿ, ಡಾ.ಸುರೇಶ್,ಎಪಿ.ಎಂ.ಸಿ ಸದಸ್ಯರಾದ ಅರುಣ್ ಬಾಬು,ಗಿರಿರಾಜ್,ದೊರೈ. ಚಿನ್ನಪ್ಪ, ಲಕ್ಷ್ಮೀಪತಿ, ಮಾಲತೇಶ್, ದಿವಾಕರ್ ಶೆಟ್ಟಿ,ರಾಜೇಶ್ ಕಾಮತ್,ಹೆಚ್.ಆರ್. ತೀರ್ಥೇಶ್,ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ ಅಬ್ದುಲ್ ಗನಿ,ಜಾವೀದ್,ಪ್ರದೀಪ್. ಮಿತ್ತಲ್,ರಮೇಶ್, ಹರೀಶ್ ಪೂಜಾರಿ, ಯುವ ಸಂಗಮದ ಗಣೇಶ್ ಅಂಗಡಿ,ರಮೇಶ್ ,ರಂಗೇಶ,ಸೆಲ್ವಂ, ಹಾಗೂ ಪ್ರಮುಖರು ಉಪಸ್ಥಿತರಿದ್ದರು
ಇದನ್ನು ಒದಿ : https://cnewstv.in/?p=5153
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv