Breaking News

Tag Archives: ಬಸ್ ತಂಗುದಾಣದಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ಅಂದರ್

ಬಸ್ ತಂಗುದಾಣದಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ಅಂದರ್

Cnewstv.in / 14.07.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಎನ್ ಟಿ ರಸ್ತೆಯಲ್ಲಿರುವ ಗಾಜನೂರು ಬಸ್ ತಂಗುದಾಣದಲ್ಲಿ ಜುಲೈ 2 ರಂದು ಲತಾ ಬಾಯಿ ಎಂಬುವವಳನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಕೊಮಾರನಹಳ್ಳಿ ತಾಂಡಾದ ದೇವೇಂದ್ರಪ್ಪ ಎಂಬಾತನನ್ನು ಬಂಧಿಸಲಾಗಿದೆ. ಜುಲೈ ಒಂದರಂದು ಮಧ್ಯರಾತ್ರಿ ಕುಡಿಯುವ ವಿಚಾರದಲ್ಲಿ ದೇವೇಂದ್ರಪ್ಪ ಮತ್ತು ಲತಾ ಬಾಯಿ ನಡುವೆ ಜಗಳವಾಗಿದೆ. ಅದು ಬೆಳಗಿನ ಜಾವ ಲತಾ ಬಾಯಿ ಮೇಲೆ ಮಾನಭಂಗಕ್ಕೆ ...

Read More »