Breaking News

Tag Archives: ಬಸವಣ್ಣನವರ ಪುತ್ಥಳಿ

ಬಸವಣ್ಣನವರ ಪುತ್ಧಳಿ ಶೀಘ್ರವೇ ಸ್ದಾಪಿಸಿ – ಅಖಿಲ ಭಾರತ ವೀರಶೈವ ಮಹಾಸಭಾ.

ಅನಿವಾಸಿ ಭಾರತೀಯರಾದ ಡಾ.ನೀರಜ್ ಪಟೇಲ್ ರವರು ಲಂಡನ್ ನ ಥೇಮ್ಸ್ ನದಿ ದಂಡೆ ಮೇಲೆ ಪ್ರತಿಷ್ಠಾಪಿಸಿದ ಜಗಜ್ಯೋತಿ ಬಸವೇಶ್ವರರ ಪುತ್ಥಳಿಯ ತದ್ರೂಪು ಪುತ್ಥಳಿಯನ್ನು ಶಿವಮೊಗ್ಗದಲ್ಲಿ ಪ್ರತಿಷ್ಠಾಪಿಸಲು ನೀಡಿದ್ದಾರೆ. ಆದರೆ 30 ಲಕ್ಷ ರೂಪಾಯಿ ವೆಚ್ಚದ ಬಸವೇಶ್ವರರ ಪುತ್ಥಳಿಯನ್ನು ಲಂಡನ್ ನಿಂದ ಶಿವಮೊಗ್ಗಕ್ಕೆ ತಂದು ಮಹಾನಗರ ಪಾಲಿಕೆಯಲ್ಲಿ ಇಡಲಾಗಿದೆಯೇ ಹೊರತು ಅದನ್ನು ಪ್ರತಿಷ್ಠಾಪಿಸಲು ಕ್ರಮಕೈಗೊಂಡಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ. ಬಸವೇಶ್ವರರ ಪುತ್ಥಳಿಯನ್ನು ಶಿವಮೊಗ್ಗಕ್ಕೆ ತಂದು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಬಳಿಕ ಗಾಂಧಿ ಪಾರ್ಕ್ ಎದುರಿನ ಬಸವೇಶ್ವರ ವೃತ್ತದಲ್ಲಿ ಪುತ್ಥಳಿ ಪ್ರತಿಷ್ಠಾಪಿಸಲು ...

Read More »