ಹಾವೇರಿ: ಹೋಳಿ ಹಬ್ಬದ ಓಕುಳಿ ಆಡಿದ ಇಬ್ಬರು ಬಾಲಕರು ಸ್ನಾನ ಮಾಡಲು ನದಿಗೆ ತೆರಳಿದ್ದರು. ಈ ವೇಳೆ ಈಜಲು ಬಾರದೇ ಬಾಲಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಹಾವೇರಿ ತಾಲೂಕಿನ ನಾಗನೂರಿನಲ್ಲಿ ನಡೆದಿದೆ. ಮಹೇಶ್ ದುಂಡಣ್ಣನವರ (13)ವಿರೇಶ್ ಅಕ್ಕಿವಳ್ಳಿ (13) ಮೃತ ದುರ್ದೈವಿಗಳು. ಘಟನಾ ಸ್ಥಳದಲ್ಲಿ ಮೃತ ಬಾಲಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »- ಕಾರ್ಮಿಕ ಮಹಿಳೆಯರಿಗೆ ವಿಮಾನ ಪ್ರಯಾಣದ ಗಿಫ್ಟ್ ನೀಡಿದ ರೈತ ...
- ಶರಣಾದ ಇಬ್ಬರು ನಕ್ಸಲರನ್ನ ವಶಕ್ಕೆ ಪಡೆದ ಶಿವಮೊಗ್ಗ ಪೊಲೀಸರು. ...
- ಪ್ಯಾರಾಚೂಟ್ ತೆರಯದೇ ವಾಯುಪಡೆಯ ಯೋಧ ಸಾವು ...
- ಗಾಂಜಾ ಸಾಗಿಸುತ್ತಿದ್ದ 7 ಮಂದಿ ಅರೆಸ್ಟ್ ...
- ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ. ...
- ಬಿಜೆಪಿಯ ಆಂತರಿಕ ಗೊಂದಲ ಶೀಘ್ರವೇ ಶಮನ: ವಿಜಯೇಂದ್ರ ವಿಶ್ವಾಸ ...
- ಬೈಲ್ ವೀಲ್ಹಿಂಗ್ ಕೇಸ್: ಸವಾರನಿಗೆ 5 ಸಾವಿರ ರೂ. ದಂಡ ...
- ಫೆ.6 & 7 : ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ...
- ನಿವೃತ್ತ ಶಿಕ್ಷಕಿ ವತ್ಸಲಾರಿಗೆ ಗ್ರಾಮಸ್ಥರಿಂದ ಬೀಳ್ಕೋಡುಗೆ ...
- ಮಹಿಳಾ ಕಾನ್ಸ್ಟೇಬಲ್ಗೆ 18 ಲಕ್ಷ ರೂ. ವಂಚನೆ.. ...
Recent Comments