Breaking News

Tag Archives: ಬಟ್ಟೆ ವ್ಯಾಪಾರಿಯ ಮೇಲೆ ಅಪರಿಚಿತರಿಂದ‌ ಶೂಟೌಟ್. ಸಿ ಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ

ಬಟ್ಟೆ ವ್ಯಾಪಾರಿಯ ಮೇಲೆ ಅಪರಿಚಿತರಿಂದ‌ ಶೂಟೌಟ್. ಸಿ ಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ 

Cnewstv.in / 18.08.2021/ ಚಿತ್ರದುರ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಚಿತ್ರದುರ್ಗ : ಹೊಳಲ್ಕೆರೆ ಪಟ್ಟಣದ ಹೊಸದುರ್ಗ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯ ವ್ಯಾಪಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೊಲೆಯಾದವನನ್ನು ಮೂಲ ಸಿಂಗ್ ಎಂದು ಗುರುತಿಸಲಾಗಿದೆ. ಹೊಳಲ್ಕೆರೆ ಪಟ್ಟಣದ ಪ್ರಿಯದರ್ಶಿನಿ ಬಟ್ಟೆ ಅಂಗಡಿಯ ಮಾಲೀಕ. ನಿನ್ನೆ ರಾತ್ರಿ ಸರಿಸುಮಾರು 9 ಗಂಟೆಗೆ ಬಟ್ಟೆ ಕೊಳ್ಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಮೂಲ ಸಿಂಗ್ ಅವರನ್ನು ಹೊರಗೆ ಬರುವಂತೆ ಕರೆದು ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ದಾಳಿಯಿಂದಾಗಿ ಮೂಲ ಸಿಂಗ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂರು ...

Read More »