Breaking News

Tag Archives: ನಾಲ್ಕೇ ದಿನದಲ್ಲಿ ದಾಖಲೆ ಬರೆದ ರಾಬರ್ಟ್ ಕಲೆಕ್ಷನ್‌.

ನಾಲ್ಕೇ ದಿನದಲ್ಲಿ ದಾಖಲೆ ಬರೆದ ರಾಬರ್ಟ್ ಕಲೆಕ್ಷನ್‌.

  ಬಾಕ್ಸ್ ಆಫೀಸ್ ಸುಲ್ತಾನ್ ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ರಾಬರ್ಟ್ ತೆರೆಗೆ ಬಂದ ನಾಲ್ಕೇ ದಿನಗಳಲ್ಲಿ 50 ಕೋಟಿ ಕ್ಲಬ್ ಸೇರಿದೆ. ರಾಬರ್ಟ್ ಚಿತ್ರ ನಾಲ್ಕು ದಿನಗಳಲ್ಲಿ ಬರೋಬ್ಬರಿ 59.8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ತೆರೆಕಂಡ ಮೊದಲ ದಿನವೇ 17‌.24 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಎರಡನೇ ದಿನ 12.78 ಕೋಟಿ ರೂಪಾಯಿ ಮೂರನೇ ದಿನ 14.10 ಹಾಗೂ ಭಾನುವಾರ 15.68 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಬಾಕ್ಸಾಫೀಸ್ ನಲ್ಲಿ ...

Read More »