Breaking News

Tag Archives: ನಗರದಲ್ಲಿ ಡ್ರೋನ್ ಕಂಗಾವಲು..

ನಗರದಲ್ಲಿ ಡ್ರೋನ್ ಕಂಗಾವಲು..

Cnewstv.in / 23.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ನಗರದಲ್ಲಿ ಡ್ರೋನ್ ಕಂಗಾವಲು.. ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ನಂತರ ನಗರದಲ್ಲಿ ವಾತಾವರಣ ಭುಗಿಲೆದ್ದಿದ್ದು ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಗರದಲ್ಲಿ ನಡೆಯುತ್ತಿರುವ ಚಟುವಟಿಕೆಯ ಮೇಲೆ ನಿಗಾ ಇಡುವುದಕ್ಕಾಗಿ ಡ್ರೋನ್ ಕ್ಯಾಮೆರಾ ಗಳನ್ನು ಬಳಸಲಾಗುತ್ತದೆ. ನಕ್ಸಲ್ ನಿಯಂತ್ರಣ ಪಡೆ (Anti naxal Force ) ಶಿವಮೊಗ್ಗ ನಗರಕ್ಕೆ ಆಗಮಿಸಿದ್ದು ಕಾರ್ಯಾಚರಣೆಯನ್ನು ಆರಂಭಿಸಿದೆ. ಇಂದು ಬೆಳಗ್ಗೆ ಶಿವಮೊಗ್ಗದ ಬಸ್ಟಾಂಡ್ ನಾ ಅಶೋಕ ವೃತ್ತದಲ್ಲಿ ಪ್ರಯೋಗಿಕವಾಗಿ ಡ್ರೋನ್ ಅನ್ನು ಹಾರಿಸಲಾಯಿತು. ...

Read More »