Cnewstv.in / 23.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಗರದಲ್ಲಿ ಡ್ರೋನ್ ಕಂಗಾವಲು..
ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ
ಹತ್ಯೆ ನಂತರ ನಗರದಲ್ಲಿ ವಾತಾವರಣ ಭುಗಿಲೆದ್ದಿದ್ದು ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಗರದಲ್ಲಿ ನಡೆಯುತ್ತಿರುವ ಚಟುವಟಿಕೆಯ ಮೇಲೆ ನಿಗಾ ಇಡುವುದಕ್ಕಾಗಿ ಡ್ರೋನ್ ಕ್ಯಾಮೆರಾ ಗಳನ್ನು ಬಳಸಲಾಗುತ್ತದೆ.
ನಕ್ಸಲ್ ನಿಯಂತ್ರಣ ಪಡೆ (Anti naxal Force ) ಶಿವಮೊಗ್ಗ ನಗರಕ್ಕೆ ಆಗಮಿಸಿದ್ದು ಕಾರ್ಯಾಚರಣೆಯನ್ನು ಆರಂಭಿಸಿದೆ. ಇಂದು ಬೆಳಗ್ಗೆ ಶಿವಮೊಗ್ಗದ ಬಸ್ಟಾಂಡ್ ನಾ ಅಶೋಕ ವೃತ್ತದಲ್ಲಿ ಪ್ರಯೋಗಿಕವಾಗಿ ಡ್ರೋನ್ ಅನ್ನು ಹಾರಿಸಲಾಯಿತು.
ನಗರದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿನ ಚಲನವಲನಗಳನ್ನು ಗಮನಿಸಲು 7 ಡ್ರೋಣ್ ಕ್ಯಾಮರಗಳನ್ನು ಬಳಸಲಾಗುವುದು. ಮಂಡ್ಯ, ಕೇರಳ, ಉತ್ತರ ಕನ್ನಡ, ಕರಾವಳಿಯ ರಕ್ಷಣಾಪಡೆಯ ಇಪ್ಪತ್ತಕ್ಕೂ ಹೆಚ್ಚು ಪೊಲೀಸರ, ನಾಲಕ್ಕು ತಂಡ ಶಿವಮೊಗ್ಗ ನಗರಕ್ಕೆ ಆಗಮಿಸಿದೆ.
ಇದನ್ನು ಒದಿ : https://cnewstv.in/?p=8668
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments