Breaking News

Tag Archives: ನಕಲಿ ಪರವಾನಿಗೆಯಿಂದ ವೈದ್ಯ ವೃತ್ತಿ ಮಾಡುತ್ತಿದ್ದ ಆರೋಪಿಗೆ ಸಜೆ.

ನಕಲಿ ಪರವಾನಿಗೆಯಿಂದ ವೈದ್ಯ ವೃತ್ತಿ ಮಾಡುತ್ತಿದ್ದ ಆರೋಪಿಗೆ ಸಜೆ.

Cnewstv.in / 28.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನಕಲಿ ಪರವಾನಿಗೆಯಿಂದ ವೈದ್ಯ ವೃತ್ತಿ ಮಾಡುತ್ತಿದ್ದ ಆರೋಪಿಗೆ ಸಜೆ. ಶಿವಮೊಗ್ಗ : ನಕಲಿ ಪರವಾನಿಗೆಯನ್ನು ಸೃಷ್ಟಿಸಿಕೊಂಡು ವೈದ್ಯ ವೃತ್ತಿ ಮಾಡುತ್ತಿದ್ದ ಆರೋಪಿ ಹಕೀಂ ಅಲಿಯಾಸ್ ಡಾ.ಅಮೀರ್ ಜಾನ್‍ಗೆ 2ನೇ ಜೆಎಂಎಫ್‍ಸಿ ನ್ಯಾಯಾಲಯ ಒಟ್ಟು 03 ವರ್ಷ ಕಾರಾಗೃಹವಾಸ ಸಜೆ ಮತ್ತು ರೂ.15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಶಿವಮೊಗ್ಗ ನಗರದ ದುರ್ಗಾಮೃತ ಲಾಡ್ಜ್ ನಂ.106 ರಲ್ಲಿ ಮುಂಭಾಗ ಅಲಿಯಾಸ್ ಎಂಬ ಆರೋಪಿಯು ಯಾವುದೇ ಪರವಾನಿಗೆ ಹೊಂದದೇ ನಕಲಿ ...

Read More »