Breaking News

Tag Archives: ನಕಲಿ ದಾಖಲೆ ಸೃಷ್ಟಿಸಿದ ತಹಸಿಲ್ದಾರ್ ಆರೆಸ್ಟ್

ನಕಲಿ ದಾಖಲೆ ಸೃಷ್ಟಿಸಿದ ತಹಸಿಲ್ದಾರ್ ಆರೆಸ್ಟ್

Cnewstv.in / 26.09.2021/ ಬೆಳಗಾವಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಬೆಳಗಾವಿ : ನಕಲಿ ದಾಖಲೆ ಸೃಷ್ಟಿಸಿದ ತಹಸಿಲ್ದಾರನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ಅರುಣ್ ಶ್ರೀಖಂಡೆ ಎಂಬ ತಹಶಿಲ್ದಾರ್ ಒಬ್ಬರ ಜಮೀನನ್ನು ಮತ್ತೊಬ್ಬರ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿ ನೋಂದಾಯಿಸಿದ್ದಾರೆ.‌ ಮಾರುತಿ ಕರಗಾರ ಎಂಬುವರ ಹೆಸರಿನಲ್ಲಿದ್ದ ಜಮೀನನ್ನ ಬೀರಾ ಅಪ್ಪಣ್ಷ ಕರಗಾರ ಎಂಬುವವರ ಜೊತೆ ಸೇರಿ ನಕಲಿ ದಾಖಲೆ ತಯಾರಿಸಿ ಬೇರೊಬ್ಬರ ಹೆಸರಿಗೆ ನೋಂದಾಯಿಸಿದ್ದಾರೆ. ಜಮೀನಿನ ಮಾಲೀಕರಾದ ಮಾರುತಿ ಕಾರಗಾರ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ, ...

Read More »