Breaking News

Tag Archives: ಜಮೀನು ವಿವಾದ ಅಣ್ಣನಿಂದಲೇ ಟ್ರಾಕ್ಟರ್ ಹತ್ತಿಸಿ ತಮ್ಮನ ಕೊಲೆಗೆ ಯತ್ನ..

ಜಮೀನು ವಿವಾದ ಅಣ್ಣನಿಂದಲೇ ಟ್ರಾಕ್ಟರ್ ಹತ್ತಿಸಿ ತಮ್ಮನ ಕೊಲೆಗೆ ಯತ್ನ..

Cnewstv.in / 07.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಜಮೀನು ವಿವಾದ ಅಣ್ಣನಿಂದಲೇ ಟ್ರಾಕ್ಟರ್ ಹತ್ತಿಸಿ ತಮ್ಮನ ಕೊಲೆಗೆ ಯತ್ನ.. ಶಿವಮೊಗ್ಗ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣನೇ ತಮ್ಮನನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ನಗರದ ಸಮೀಪದ ಮೇಲಿನ ಹನಸವಾಡಿಯಲ್ಲಿ ನಡೆದಿದೆ. ವೇದಮೂರ್ತಿ ಯವರ ಮಗ ಗೌತಮ್ (21) ಹಲ್ಲೆಗೊಳಗಾದವರು. ಗೌತಮ್ ಮೇಲೆ ಹಲ್ಲೆ ಮಾಡಿದವರು ವೇದಮೂರ್ತಿ ಅವರ ಅಣ್ಣನ ಮಗ ವಿನಯ್. ಇಂಜಿನಿಯರಿಂಗ್ ಪದವೀಧರನಾಗಿರುವ ವಿನಯ್, ಗೌತಮ್ ಮೇಲೆ ಟ್ರಾಕ್ಟರ್ ಹತ್ತಿಸಿದ್ದಾರೆ ಅಲ್ಲದೆ ಕಲ್ಟಿವೇಟರ್‌ನಿಂದ ಗಂಭೀರವಾಗಿ ಗಾಯಗೊಡಿದ್ದಾನೆ. ...

Read More »