Breaking News

Tag Archives: ಗೌರಿಗದ್ದೆ ಆಶ್ರಮದಲ್ಲಿ ವಿಶೇಷ ರಾಮನವಮಿ ಸಪ್ತಾಹ.

ಗೌರಿಗದ್ದೆ ಆಶ್ರಮದಲ್ಲಿ ವಿಶೇಷ ರಾಮನವಮಿ ಸಪ್ತಾಹ.

Cnewstv.in / 8.4.2022 / ಚಿಕ್ಕಮಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಗೌರಿಗದ್ದೆ ಆಶ್ರಮದಲ್ಲಿ ವಿಶೇಷ ರಾಮನವಮಿ ಸಪ್ತಾಹ. ಚಿಕ್ಕಮಗಳೂರು : ಗೌರಿಗದ್ದೆ ಆಶ್ರಮದಲ್ಲಿ ರಾಮನವಮಿ ಪ್ರಯುಕ್ತ ವಿಶೇಷ ಸಪ್ತಾಹವನ್ನು ಆಯೋಜನೆ ಮಾಡಲಾಗಿತ್ತು. ರಾಮನವಮಿ ಸಪ್ತಾಹದ ಅಂಗವಾಗಿ ಗೌರಿಗದ್ದೆಯ ಶ್ರೀ ದತ್ತಾಶ್ರಮದಿಂದ ಸಾಮಾಜಿಕ ಕಳಕಳಿ ಕಾರ್ಯಕ್ರಮದ ಭಾಗವಾಗಿ ಏಳು ದಿನಗಳ ಕಾಲ ಒಂದೊಂದು ದಿನ ವಿಶೇಷ ಕಾರ್ಯಕ್ರಮ ಅಯೋಜನೆ ಮಾಡಲಾಗಿದೆ.     * ಬೆಳಗ್ಗೆ ಪ್ರಕೃತಿ ಪೂಜೆಯ ಭಾಗವಾಗಿ ಹಣ್ಣಿನ ಗಿಡ ಹಂಚುವುದು, * ಕೌಸಲ್ಯಾ ಪೂಜೆ ಭಾಗವಾಗಿ ವೃದ್ದ ...

Read More »