Breaking News

Tag Archives: ಗಾಲ್ಫ್ ಮೈದಾನದಲ್ಲಿ ಅಡಗಿದ ಚಿರತೆ ಶೋಧ ಕಾರ್ಯ ಆರಂಭ.

ಗಾಲ್ಫ್ ಮೈದಾನದಲ್ಲಿ ಅಡಗಿದ ಚಿರತೆ ಶೋಧ ಕಾರ್ಯ ಆರಂಭ.

Cnewstv.in / 24.08.2022 / ಬೆಳಗಾವಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಗಾಲ್ಫ್ ಮೈದಾನದಲ್ಲಿ ಅಡಗಿದ ಚಿರತೆ ಶೋಧ ಕಾರ್ಯ ಆರಂಭ. ಬೆಳಗಾವಿ : ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿರುವ ಚಿರತೆ, ಜನವಸತಿ ಪ್ರದೇಶಗಳು ಪ್ರತ್ಯಕ್ಷವಾಗಿ ಜನರಲ್ಲಿ ಮತ್ತಷ್ಟು ಆತಂಕವನ್ನು ಹುಟ್ಟಿಸಿದ್ದು, ಚಿರತೆ ಸೆರೆಹಿಡಿಯಲು ಶಿವಮೊಗ್ಗದ ವಿಶೇಷ ತಂಡ ಬೆಳಗಾವಿಯನ್ನು‌ ತಲುಪಿದೆ. ಶಿವಮೊಗ್ಗದ ಖ್ಯಾತ ವನ್ಯಜೀವಿ ತಜ್ಞ ಡಾ. ವಿನಯ್ ನೇತೃತ್ವದಲ್ಲಿ ಸಕ್ರೆಬೈಲ್ ಆನೆ ಬಿಡಾರದ ಅರ್ಜುನ ಮತ್ತು ಆಲೆ ಆನೆ, ವೈದ್ಯರು, ಸಹಾಯಕ ಸಿಬ್ಬಂದಿಗಳು, ಮಾವುತರು, ಕಾವಾಡಿಗಳ ...

Read More »