Breaking News

Tag Archives: ಕೊರೊನಾ ಲಸಿಕೆ ಉಚಿತವಾಗಿ ನೀಡಿ ಹಾಗೂ ಕರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಲು ಸಿದ್ಧ – ಎನ್ ಎಸ್ ಯು ಐ

ಕೊರೊನಾ ಲಸಿಕೆ ಉಚಿತವಾಗಿ ನೀಡಿ ಹಾಗೂ ಕರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಲು ಸಿದ್ಧ – ಎನ್ ಎಸ್ ಯು ಐ

  ಶಿವಮೊಗ್ಗ : ದೇಶದಲ್ಲಿ ಕಲೊನಾ ಸೋಂಕು ಹೆಚ್ಚುತ್ತಿದ್ದು, ಕೋವಿಡ್ ಪ್ರಕರಣ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ದೇಶದ ಎಲ್ಲರಿಗೂ ಕಲೋನಾ ಲಸಿಕೆ ಸಿಗುತ್ತಿಲ್ಲ. ಎಲ್ಲೆಡೆಯು ಕರೊನಾ ಲಸಿಕೆ ಕೊರತೆ ಸುದ್ದಿಯೇ ಕೇಳಿಬರುತ್ತಿದೆ. ಎಲ್ಲ ರಾಜ್ಯಗಳಿಗೂ ಅವಶ್ಯವಿರುವಷ್ಟು ಕರೊನಾ ಲಸಿಕೆ ಸಿಗುವಂತೆ ಕೇಂದ್ರ ಸರ್ಕಾರ ಗಮನಿಸಬೇಕು ಎಂದು ಎನ್‌ಎಸ್‌ಯುಐ ವತಿಯಿಂದ ಅಗ್ರಹಿಸಲಾಯಿತು. ಕರೊವಾ ಲಸಿಕೆಗಳ ಬೆಲೆ ಒಂದೇ ಆಗಿರಬೇಕು ಹಾಗೂ ಹೆಚ್ಚಿನ ದರದ ಭಾರವನ್ನು ರಾಜ್ಯಗಳ ಬೆಲೆ ತಲೆಬಾರಡು. ಕರೊನಾ ಲಸಿಕೆ ಪಡೆಯಲು ದರ ನಿಗಧಿಪಡಿಸುವುದು ಸರಿಯಲ್ಲ. ದೇಶದ ಎಲ್ಲ ವಯೋಮಾನದವರಿಗೂ ಉಚಿತವಾಗಿ ಕರೊನಾ ...

Read More »