Breaking News

Tag Archives: ಕಾಂಗ್ರೆಸ್ ನವರು ಕಂಡೋರ್ ಮಾಡಿರುವುದನ್ನು ನೋಡಿ ಖುಷಿ ಪಟ್ಟಿರೋರು..

ಕಾಂಗ್ರೆಸ್ ನವರು ಕಂಡೋರ್ ಮಾಡಿರುವುದನ್ನು ನೋಡಿ ಖುಷಿ ಪಟ್ಟಿರೋರು..

Cnewstv / 07.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕಾಂಗ್ರೆಸ್ ನವರು ಕಂಡೋರ್ ಮಾಡಿರುವುದನ್ನು ನೋಡಿ ಖುಷಿ ಪಟ್ಟಿರೋರು.. ಶಿವಮೊಗ್ಗ : ಕಾಂಗ್ರೇಸ್ ನವರು ಯಾವುದನ್ನು ಸ್ವತಂ ಮಾಡಿಲ್ಲ. ಬೇರೆಯವರು ಮಾಡಿರುವುದನ್ನು ನೋಡಿ ಖುಷಿಪಟ್ಟಿದ್ದಾರೆ ಎಂದು ಅಯನೂರು ಮಂಜುನಾಥ್ ಹೇಳಿದರು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿರುವ ಆಯನೂರು ಮಂಜುನಾಥ್ ರವರ ಪರವಾಗಿ ಅವರ ಅಭಿಮಾನಿಗಳು ಎಲ್ಲೆಡೆ ಫ್ಲೆಕ್ಸ್ ಹಾಕಿದ್ದಾರೆ. ಇದೇ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸ್ಪಷ್ಟೀಕರಣ ನೀಡಿದ ಅವರು ಇದು ನನ್ನ ...

Read More »