Breaking News

Tag Archives: ಕಂಬ ಹತ್ತದಂತೆ

ಗುಂಡಿ ಅಗೆಯುವುದು, ಕಂಬ ಹತ್ತುವುದು, ಜಾನುವಾರುಗಳನ್ನು ಕಂಬ/ಗೈ ಗಳಿಗೆ ಕಟ್ಟದಂತೆ ಈ ಭಾಗದ ಸಾರ್ವಜನಿಕರಿಗೆ ಎಚ್ಚರಿಕೆ.

Cnewstv.in / 30.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಗುಂಡಿ ಅಗೆಯುವುದು, ಕಂಬ ಹತ್ತದಂತೆ, ಜಾನುವಾರುಗಳನ್ನು ಕಂಬ/ಗೈ ಗಳಿಗೆ ಕಟ್ಟದಂತೆ ಈ ಭಾಗದ ಸಾರ್ವಜನಿಕರಿಗೆ ಎಚ್ಚರಿಕೆ. ಶಿವಮೊಗ್ಗ : ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಾಲಿ ಅಳವಡಿಸಿರುವು ಭೂಗತ ಕೇಬಲ್ ಚೇತನಗೊಳ್ಳಲಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಸಾರ್ವಜನಿಕರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸದೇ ಗುಂಡಿ ಅಗೆಯಬಾರದು, ಜಾನುವಾರುಗಳನ್ನು ಕಂಬ/ಗೈ ಗಳಿಗೆ ಕಟ್ಟಬಾರದು ಹಾಗೂ ಕಂಬಗಳನ್ನು ಹತ್ತಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಶಿವಮೊಗ್ಗದಿಂದ ಸಾಗರ ಕಡೆಗೆ ಹೋಗುವ ನ್ಯಾಷನಲ್ ...

Read More »