Breaking News

Tag Archives: ಒಂದು ಗಂಟೆಯ ಮಳೆಗೆ ಪ್ರತಿಷ್ಟಿತರ ಬಡಾವಣೆಗೆ ನುಗ್ಗಿದ ನೀರು

ಒಂದು ಗಂಟೆಯ ಮಳೆಗೆ ಪ್ರತಿಷ್ಟಿತರ ಬಡಾವಣೆಗೆ ನುಗ್ಗಿದ ನೀರು

  ಶಿವಮೊಗ್ಗ: ಕೇವಲ ಒಂದು ಗಂಟೆ ಸುರಿದ ಮಳೆಗೆ ಶಿವಮೊಗ್ಗದ ಪ್ರತಿಷ್ಟಿತ ಬಡಾವಣೆಯೊಂದರ ಮನೆಯೊಳಗೆ ನೀರು ನುಗ್ಗಿದೆ.‌ ಕೇವಲ ಒಂದು ಗಂಟೆಯ ಮಳೆಗೆ ಪ್ರತಿಷ್ಟಿತ ಬಡಾವಣೆಯ ಮನೆಗಳಿಗೆ ನೀರು ನುಗ್ಗಲು ಕಾರಣವೇನು ಎಂಬ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ. ಹೌದು ಇಂದು ಮಧ್ಯಾಹ್ನದ ಬಳಿಮ ಸುರಿದ ಮಳೆಗೆ ಶಿವಮೊಗ್ಗ ಗೋಪಾಲಗೌಡ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದೆ. ಇದಕ್ಕೆ ಮೂಲ ಕಾರಣ ಬಾಕ್ಸ್ ಚರಂಡಿಗಳು ಸರಿಯಾಗಿ ಇಲ್ಲದಿರುವುದೇ ಕಾರಣವಾಗಿದೆ. ಇಲ್ಲಿ ಪ್ರತಿಷ್ಟಿತರೇ ವಾಸವಾಗಿದ್ದಾರೆ. ಆದರೆ ಬಾಕ್ಸ್ ಚರಂಡಿಗಳನ್ನು ಸರಿಯಾಗಿ ಮಾಡಿಸಬೇಕಾದ ಮಹಾನಗರ ಪಾಲಿಕೆಯ ಈ ವಾರ್ಡ್ ನ ...

Read More »