Breaking News

Tag Archives: ಏಳೂವರೆ ತಿಂಗಳ ಬಳಿಕ ಪತ್ತೆ.

ಹುಣಸೋಡು ದುರಂತದಲ್ಲಿ ಮೃತಪಟ್ಟ 6ನೇ ವ್ಯಕ್ತಿಯ ಗುರುತು, ಏಳೂವರೆ ತಿಂಗಳ ಬಳಿಕ ಪತ್ತೆ.

Cnewstv.in / 12.09.2021/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಹುಣಸೋಡು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಬರೋಬ್ಬರಿ ಏಳುವರೆ ತಿಂಗಳ ಬಳಿಕ ಪತ್ತೆಯಾಗಿದೆ. 21ನೇ ಜನವರಿ 2021ರ ರಾತ್ರಿ ಕಲ್ಲಗಂಗೂರು ಗ್ರಾಮದ ಸರ್ವೆ ನಂಬರ್‌ 2ರ ಜಮೀನಿನಲ್ಲಿರುವ ಎಸ್ಎಸ್ ಕ್ರಷರ್ ಬಳಿ ಭಾರಿ ಪ್ರಮಾಣದ ಸ್ಪೋಟಕ ಸ್ಪೋಟಗೊಂಡಿತ್ತು. ಘಟನೆಯಲ್ಲಿ ಮೃತಪಟ್ಟ 5 ಮಂದಿಯ ಮೃತದೇಹಗಳ ಗುರುತನ್ನು ಅವರ ಸಂಬಂಧಿಕರ ಮೂಲಕ ಪೊಲೀಸರು ಗುರುತಿಸಿ, ಹಸ್ತಾಂತರಿಸಿದ್ದರು. ಆದರೆ 6ನೇ ವ್ಯಕ್ತಿಯ ದೇಹ ಸಂಪೂರ್ಣವಾಗಿ ಛಿದ್ರವಾಗಿತ್ತು ಹಾಗಾಗಿ ...

Read More »