Breaking News

Tag Archives: ಈ ವರ್ಷ ಬಸವ ಜಯಂತಿ ಆಚರಣೆ ಮನೆಗೆ ಸೀಮಿತಗೊಳಿಸಿ: ಬಸವಕೇಂದ್ರದ ಕರೆ

ಈ ವರ್ಷ ಬಸವ ಜಯಂತಿ ಆಚರಣೆ ಮನೆಗೆ ಸೀಮಿತಗೊಳಿಸಿ: ಬಸವಕೇಂದ್ರದ ಕರೆ

ಶಿವಮೊಗ್ಗ : ಭಾನುವಾರ ೨೬ ಏಪ್ರಿಲ್ ೨೦೨೦ರಂದು ಬಸವ ಜಯಂತಿ. ಕೋವಿಡ್-೧೯ ವೈರಾಣುವಿನಿಂದ ರಕ್ಷಣೆ ಪಡೆಯಲು ದೇಶಕ್ಕೆ ದೇಶವೇ ದಿಗ್ಬಂಧನವನ್ನು ಪಾಲಿಸುತ್ತಿದೆ. ಇದು ವೈರಾಣುವಿನ ಪ್ರಸರಣ ತಡೆಗೆ ಅನಿವಾರ್ಯ. ಪ್ರತೀ ವರ್ಷದಂತೆ ಉತ್ಸವದೊಂದಿಗೆ ಬಸವ ಜಯಂತಿ ಆಚರಿಸಬೇಕೆಂಬುದು ಈ ಬಾರಿ ಅಸಾಧ್ಯ. ಈ ಸ್ಥಿತಿಯನ್ನು ಅರಿತು ನಾವೆಲ್ಲ ಜವಾಬ್ದಾರಿಯಿಂದ ವರ್ತಿಸಬೇಕಿದೆ. ಆದ್ದರಿಂದ ತಾವು ತಮ್ಮ ಮನೆಗಳಲ್ಲೇ ಬಸವಣ್ಣನವರ ಪೂಜೆ ನೆರವೇರಿಸಿ, ವಚನ ಪಠಣ ಮಾಡಿ ಬಸವ ಜಯಂತಿಯನ್ನು ಆಚರಿಸಲು ಸೂಚಿಸಿದೆ. ನಮ್ಮ ಬಸವಕೇಂದ್ರದಲ್ಲಿ ಕೂಡಾ ಅಂದು ಬೆಳಗ್ಗೆ ಎಂದಿನಂತೆ ಇಷ್ಟಲಿಂಗ ಪೂಜೆ ಮುಗಿಸಿ ಬಸವಣ್ಣನವರಿಗೆ ...

Read More »