Breaking News

Tag Archives: ಆಯನೂರು ಮಂಜುನಾಥ್

ಆಯನೂರು ಮಂಜುನಾಥ್ ಹಾಗೂ ಕಮಿಷನರ್‌ ಚಾರುಲತಾ ಸೋಮಲ್‌ ನಡುವೆ ಮಾತಿನ ಚಕಮಕಿ

ಜಿಲ್ಲಾ ಉಸ್ತವಾರಿ‌ ಸಚಿವ ಡಿ.ಸಿ.ತಮ್ಮಣ್ಣ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳ ವೀಕ್ಷಣೆ ನಡೆಸುವ ವೇಳೆ ಜನ ಬೀದಿ ದೀಪಗಳ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಆಗ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‌ ಸಾರ್ವಜನಿಕವಾಗಿಯೇ ಮಾತಿನ ಚಕಮಕಿ ಮಾಡಿಕೊಳ್ಳುವ ಮೂಲಕ‌ ಹಾದಿರಂಪ ಮಾಡಿಕೊಂಡಿದ್ದಾರೆ. ನೀನು ಕಮಿಷನರ್ ಅಲ್ವಾ ಸಮಸ್ಯೆ ಪರಿಹರಿಸುವ ಎಂದು ಆಯನೂರು ಮಂಜುನಾಥ್ ಹೇಳಿದ್ದರಿಂದ ಸಿಟ್ಟಿಗೆದ್ದ ಚಾರುಲತಾ ಸೋಮಲ್‌ ಏಕವಚನದಲ್ಲಿ ಮಾತನಾಡಬೇಡಿ. ಹೀಗೆ ಏಕ ವಚನದಲ್ಲಿ‌ ಮಾತನಾಡಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ‌ ...

Read More »